Way2Agritech

Way2Agritech is a comprehensive agri-technology solutions covering agri inputs, implements and machineries for the farmers and other users. The objective of this service is to catalyst agricultural technology adoption by the farmers, knowledge transformation, and promotion of quality technology products and sales generation. Way2ABI also involve the local dealers, distributors and others for better reach to the rural area across Karnataka.






ವೇ2ಅಗ್ರಿಟೆಕ್

ವೇ2ಅಗ್ರಿಟೆಕ್ ರೈತರಿಗೆ ಮತ್ತು ಇತರ ಬಳಕೆದಾರರಿಗೆ ಕೃಷಿ ಪರಿಕರಗಳು, ಉಪಕರಣಗಳು ಮತ್ತು ಯಂತ್ರೋಪಕರಣಗಳನ್ನು ಒಳಗೊಂಡಿರುವ ಸಮಗ್ರ ಕೃಷಿ-ತಂತ್ರಜ್ಞಾನದ ಪರಿಹಾರವಾಗಿದೆ. ರೈತರಿಂದ ಕೃಷಿ ತಂತ್ರಜ್ಞಾನದ ಅಳವಡಿಕೆ, ಜ್ಞಾನ ಪರಿವರ್ತನೆ, ಮತ್ತು ಗುಣಮಟ್ಟದ ತಂತ್ರಜ್ಞಾನದ ಉತ್ಪನ್ನಗಳ ಉತ್ತೇಜನ ಮತ್ತು ಮಾರಾಟದ ವೇಗವರ್ಧನೆ ಮಾಡುವುದು ಈ ಸೇವೆಯ ಉದ್ದೇಶವಾಗಿದೆ. ಕರ್ನಾಟಕದಾದ್ಯಂತ ಗ್ರಾಮೀಣ ಪ್ರದೇಶಕ್ಕೆ ಉತ್ತಮ ಸಂಪರ್ಕವನ್ನು ಹೊಂದಲು ಸ್ಥಳೀಯ ವ್ಯಾಪಾರಿಗಳು, ವಿತರಕರು ಮತ್ತು ಇನ್ನಿತರರನ್ನೂ ವೇ2ಏಬಿಐ ಒಳಗೊಂಡಿರುತ್ತದೆ.

www.drsoilhealth.com

www.drsoilhealth.com is a portal by Way2Agritech for providing best quality plant nutrients and bio products at competitive prices to the farmers. Our flagship plant nutrients and bio products are Dr Soil health, Areca special, Neem products etc.




Copyright © 2019 Way2Agribusines India Pvt Ltd. All Rights Reserved Way2Agribusiness